‘ದೃಶ್ಯ’ಮಾಧ್ಯಮದಲ್ಲಿ ‘ಒಗ್ಗರಣೆ’ಯ ಘಮ


Its time for Kannada Movies…

ತೋಚಿದ್ದು ಗೀಚಿದ್ದು

ಕಳೆದ ಒಂದೆರಡು ತಿಂಗಳಿಂದ ನೀವು ಕನ್ನಡ ಚಿತ್ರ ಪ್ರೇಮಿಗಳಾಗಿದ್ದರೆ ಚಿತ್ರಸಂತೆಯಲ್ಲಿ ಒಂದು ಬೆಳವಣಿಗೆಯನ್ನ ಖಂಡಿತ ಗಮನಿಸಿರುತ್ತೀರಿ. ಬಹುಷಃ ಕನ್ನಡ ಚಿತ್ರಗಳನ್ನ ಈ ಮಟ್ಟಿಗೆ ಮುಲ್ಟಿಪ್ಲೆಕ್ಸ್ನಲ್ಲಿ ಪ್ರೇಕ್ಷಕ ಮುಗಿಬಿದ್ದು ನೋಡಿರುವ ಉದಾಹರಣೆಗಳು ಬಹಳ ಕಡಿಮೆ. ಚಿತ್ರಮಂದಿರದಿಂದ ವಿಮುಖರಾಗುತ್ತಿದ್ದ, ಕನ್ನಡ ಚಿತ್ರಗಳೆಂದರೆ ಮೂಗು ಮುರಿಯುತ್ತಿದ್ದ ಜನ ಚಿತ್ರಮಂದಿರದತ್ತ ನಿಧಾನವಾಗಿ ಮುಖ ಮಾಡಿದ್ದಾರೆ. ಈ ಮಾತುಗಳಿಗೆ ಕಳಶವಿಟ್ಟಂತೆ ಪ್ರಸ್ತುತ ಚಿತ್ರಮಂದಿರದಲ್ಲಿ ಅದರಲ್ಲೂ ಮುಲ್ಟಿಪ್ಲೆಕ್ಸ್ನಲ್ಲಿ ಮುನ್ನುಗ್ಗುತ್ತಿರುವ ಎರಡು ಕನ್ನಡ ಚಿತ್ರಗಳೇ ಇದಕ್ಕೆ ಸಾಕ್ಷಿ. ಆದರೆ ಇನ್ನೂ ಈ ಚಿತ್ರಗಳನ್ನ ನೋಡದಿರುವವರಿಗೆ ಮಾಹಿತಿಗಾಗಿ ಈ ಎರಡು ಚಿತ್ರಗಳ ವಿಮರ್ಷೆಯನ್ನ ಕೆಳಗೆ ನಮೂದಿಸಿದ್ದೇನೆ.
೧. ‘ಒಗ್ಗರಣೆ’ಯ ಪ್ರಕಾಶ ಮತ್ತು ಪರಿಮಳ (ಆರ್.ಕೇಶವಮೂರ್ತಿ)

Oggarane7

ಅಡುಗೆಮನೆಯಲ್ಲಿ ಅಮ್ಮ ಹಾಕುವ ಒಗ್ಗರಣೆಯ ರುಚಿಗಿಂತಲೂ ಒಮ್ಮೊಮ್ಮೆ ಅದರ ಶಬ್ದವೇ ಅದ್ಭುತವಾಗಿರುತ್ತದೆ. ಸಾರಿಗೆ ಅದರ ಘಾಟು ತಟ್ಟಿದ ಮೇಲೆ ಅದನ್ನು ಕಲಕದೆ ಮೇಲಿನ ತಿಳಿಯನ್ನಷ್ಟೇ ನಾಲಿಗೆಗೆ ಸವರಿಕೊಂಡರೆ ಅದರ ರುಚಿಯೇ ಬೇರೆ. ರುಚಿ ಮಾತ್ರವಲ್ಲ, ನೋಡುತ್ತಿದ್ದಂತೆ ಬಾಯಿ ಚಪ್ಪರಿಸುತ್ತೇವೆ. ಒಗ್ಗರಣೆಯ ಮಹಿಮೆಯೇ ಅಂಥದ್ದು. ಅಡುಗೆ ಮನೆ ಯಾವುದೇ ಆಗಿರಲಿ, ಅಡುಗೆ ಭಟ್ಟ ಯಾರೇ ಆಗಿರಲಿ ಒಗ್ಗರಣೆ ಶಬ್ದ, ಅದರ ರುಚಿ, ಬಣ್ಣ ಒಮ್ಮೆ ನೋಡಿ ಸವಿಯಬೇಕು ಅನಿಸುತ್ತದೆ. ಇಂಥ ಅಪರೂಪದ ಒಗ್ಗರಣೆಯ ಘಮದಿಂದ ನೀವು ದೂರವಾಗಿದ್ದರೆ ಒಮ್ಮೆ ‘ರೈ’ ಕೆಫೆಯಲ್ಲಿ ಸಿದ್ಧವಾಗಿರುವ ‘ಒಗ್ಗರಣೆ’ಯನ್ನು ಸವಿಯಿರಿ. ಕೇವಲ ನೋಟಕ್ಕೆ ಮಾತ್ರವಲ್ಲ, ನಿಮ್ಮ ಮನಸ್ಸಿನ ರುಚಿಗೂ ಈ ‘ಒಗ್ಗರಣೆ’ ದಕ್ಕುತ್ತದೆ.

‘ಸಿನಿಮಾವೇ ನನ್ನ ಕನಸು, ನಾನೇ ನನ್ನ ಜಗತ್ತು’ ಎಂದುಕೊಳ್ಳುವ ಪ್ರಕಾಶ್ ರೈ ಅವರ ನಿರ್ದೇಶನ ಅಲ್ಲಲ್ಲ, ಪಾಕಶಾಲೆಯಿಂದ ಮೂಡಿಬಂದಿರುವ ‘ಒಗ್ಗರಣೆ’ ಚಿತ್ರಕ್ಕೆ ಪ್ರೇಕ್ಷನನ್ನು…

View original post 741 more words

Advertisements

Share your feelings on this post

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s